Surprise Me!

ಪೊಲೀಸರೇ ಕಳ್ಳರಾದ್ರೆ ಹೇಗಿರುತ್ತೆ ಅಂತ ಒಮ್ಮೆ ನೋಡಿ | Oneindia Kannada

2021-05-17 268 Dailymotion

ಕಳ್ಳರನ್ನು ಹಿಡಿಯುವ ಪೊಲೀಸ್ ಕಳ್ಳತನ ಮಾಡಿ ಆರಕ್ಷಕರ ಕುರಿತು ಇರುವ ಈ ನಂಬಿಕೆಯನ್ನೇ ಸುಳ್ಳಾಗಿಸುವ ಪ್ರಸಂಗವೊಂದು ಪಂಜಾಬ್ ಪೊಲೀಸ್ ಕಾನ್ಸ್‌ಸ್ಟೇಬಲ್ ಮಾಡಿದ್ದಾರೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸೈಕಲಿನಲ್ಲಿದ್ದ ಕೋಳಿಯ ಮೊಟ್ಟೆಗಳನ್ನು ಹೆಡ್ ಪಿಸಿ ಕಳ್ಳತನ ಮಾಡಿದ್ದಾರೆ. ಜನರ ರಕ್ಷಣೆ ಮಾಡಬೇಕಾದ ಪೊಲೀಸರೇ ಹೀಗೇ ಕಳ್ಳತನ ಮಾಡಿರುವ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.<br /><br />Head constable Pritpal Singh, who is posted in Fatehgarh Sahib, stole eggs from a cart parked on the roadside while its owner had gone somewhere. In the 1:06 minute-long video, Singh can be seen picking up eggs from a cart and keeping them in his uniform's pocket.

Buy Now on CodeCanyon